Tuesday, August 16, 2022

Latest Posts

ತರಕಾರಿ ಹೆಚ್ಚುವಾಗ ಈ ಟಿಪ್ಸ್ ಜೊತೆ ಇರಲಿ..

ಕಿಚನ್ TIP:

  • ತರಕಾರಿ ಸಿಪ್ಪೆಯನ್ನು ತುಂಬಾ ತೆಳ್ಳಗೆ ಹೆಚ್ಚಬೇಕು. ಆಲೂಗೆಡ್ಡೆಯ ಸಿಪ್ಪೆ ತೆಗೆಯದೆ ಬಳಸುವುದು ಒಳ್ಳೆಯದು.
  • ಆಲೂಗೆಡ್ಡೆ, ಬೀಟ್ ರೋಟ್, ಕ್ಯಾರೆಟ್ ಮುಂತಾದವುಗಳನ್ನು ಕತ್ತರಿಸಿ ತುಂಬಾ ಹೊತ್ತು ಇಟ್ಟರೆ ಅದರ ರುಚಿ ಕಡಿಮೆಯಾಗುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss