Friday, August 19, 2022

Latest Posts

ಪೂರಿಯಂತೆ ರೊಟ್ಟಿ ಉಬ್ಬಬೇಕೆಂದರೆ ಈ ರೀತಿ ಮಾಡಿ…

ಕಿಚನ್ ಟಿಪ್:

  • ರೊಟ್ಟಿ ಹಿಟ್ಟನ್ನು ಕಲೆಸುವಾಗ ರುಚಿಗೆ ತಕ್ಕ ಉಪ್ಪಿನ ಜೊತೆ ಅದಕ್ಕೆ ಒಂದು/ಎರಡು ಚಮಚ ಡಾಲ್ಡ ಅಥವಾ ವನಸ್ಪತಿ , ಹಾಲನ್ನು ಸೇರಿಸಿ ನಂತರ ಅಗತ್ಯಕ್ಕೆ ತಕ್ಕ ನೀರು ಹಾಕಿ ಕಲೆಸಿ ಮೃದುವಾಗುತ್ತದೆ ಹಿಟ್ಟು. ನಂತರ ರೊಟ್ಟಿ ಲಟ್ಟಿಸಿಕೊಂಡು ಅದನ್ನು ಹಂಚಿನ ಮೇಲೆ ಅರೆಬರೆ ಬೇಯಿಸಿಕೊಂಡು ನಂತರ ಗ್ಯಾಸ್/ ಕಟ್ಟಿಗೆ ಉರಿಯಲ್ಲಿ ಹಾಗೆಯೇ ಬೇಯಿಸಿದರೆ ಪೂರಿಯಂತೆ ಉಬ್ಬುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!