spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

‌ ಜೇನುತುಪ್ಪ ಬಹಳ ದಿನದವರೆಗೆ ಫ್ರೆಶ್‌ ಇರಬೇಕೆಂದರೆ ಈ ರೀತಿ ಮಾಡಿ..

- Advertisement -Nitte

ಕಿಚನ್‌ ಟಿಪ್:

ಮೊದಲಿಗೆ ಒಂದು ಅಗಲ ಪಾತ್ರೆಯಲ್ಲಿ ನೀರು ತುಂಬಿ ಒಲೆ ಮೇಲೆ ಬಿಸಿಗಿಡಿ. ನಂತರ ಜೇನು ತುಪ್ಪವನ್ನು ಮತ್ತೊಂದು ಪಾತ್ರೆಗೆ ಹಾಕಿ ಬೀಸಿ ನೀರಿನ ಪಾತ್ರೆಯಲ್ಲಿ ಇಡಿ. ನೀರು ಕುದಿಯುತ್ತಿದ್ದಂತೆಯೇ ಜೇನುತುಪ್ಪವೂ ಕುದಿಯುತ್ತದೆ. ಚೆನ್ನಾಗಿ ಕುದ್ದು ತಣ್ಣಗಾದ ಮೇಲೆ ಗಾಜಿನ ಬಾಟಲಿಯಲ್ಲಿ ಶೇಖರಿಸಿಕೊಳ್ಳಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss