ಕಿಚನ್ ಟಿಪ್:
ಫ್ರಿಡ್ಜ್ನಲ್ಲಿಡದೇ ಟೊಮಾಟೊ ಕೆಡದಂತೆ ಹೆಚ್ಚು ದಿನ ಫ್ರೆಶ್ ಇಡಬಹುದು. ಹೇಗೆ ಗೊತ್ತಾ? ಮೊದಲು ಟೊಮಾಟೊ ಒಂದೆಕ್ಕೊಂದು ಪರಸ್ಪರ್ ಟಚ್ ಆಗದಿರುವಂತೆ ಶೇಖರಿಸಿಡಿ. ಅದನ್ನು ತಂಪಾದ ಜಾಗದಲ್ಲಿಯೇ ಇಡಿ. ಹೀಗಿಟ್ಟರೆ, ಫ್ರಿಡ್ಜ್ ಇಲ್ಲದೆಯೂ ಟೊಮಾಟೊ ಫ್ರೆಶ್ ಇರುತ್ತದೆ.