Wednesday, August 10, 2022

Latest Posts

ಶುಂಠಿ ಸಿಪ್ಪೆ ಸುಲಭವಾಗಿ ತೆಗೆಯಲು ಈ ಟಿಪ್ ಟ್ರೈ ಮಾಡಿ..

  • ಕಿಚನ್ ಟಿಪ್:

ಮೊದಲು ಶುಂಠಿಯನ್ನು 10 ನಿಮಿಷ ತಣ್ಣ ನೀರಿನಲ್ಲಿ ನೆನೆಸಿಡಿ. ನಂತರ ಒಂದು ಸ್ಟೀಲ್
 ಚಮಚದಲ್ಲಿ ಶುಂಠಿಯ ಮೇಲ್ಪದರವನ್ನು ನಿಧಾನಕ್ಕೆ ಉಜ್ಜಿರಿ. ಸಿಪ್ಪೆ ಈಸಿಯಾಗಿ ಕಿತ್ತು ಹೋಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss