Kitchen Tips | ಹರಿದು ಹಾಳಾದ ಸ್ಪಾಂಜ್ ಪಾತ್ರೆ ತೊಳೆಯೋಕೆ ಬಳಸುತ್ತಿದ್ದೀರಾ? ಆರೋಗ್ಯಕ್ಕೆ ಡೇಂಜರ್

ಅಡುಗೆಮನೆಯ ಸ್ವಚ್ಛತೆ ಅಂದರೆ ಕೇವಲ ಪಾತ್ರೆ ತೊಳೆಯೋದು ಮಾತ್ರವಲ್ಲ. ನಾವು ಬಳಸುವ ಸಣ್ಣಸಣ್ಣ ವಸ್ತುಗಳ ಸ್ವಚ್ಛತೆಯೂ ಅದಕ್ಕಿಂತ ಮುಖ್ಯ. ಅವುಗಳಲ್ಲಿ ಪ್ರಮುಖವಾದದ್ದು ಪಾತ್ರೆ ತೊಳೆಯುವ ಸ್ಪಾಂಜ್. ಬಹುತೇಕ ಮನೆಗಳಲ್ಲಿ ಸ್ಪಾಂಜ್ ಹರಿದು, ಬಣ್ಣ ಬದಲಾಗಿ, ದುರ್ವಾಸನೆ ಬರುತ್ತಿದ್ದರೂ ಕೂಡ ಅದನ್ನೇ ಮತ್ತೆ ಮತ್ತೆ ಬಳಸುವ ಅಭ್ಯಾಸ ಇದೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ಸ್ಪಾಂಜ್ ಸದಾ ತೇವವಾಗಿರುತ್ತದೆ. ತೇವ ಮತ್ತು ಆಹಾರದ ಅವಶೇಷಗಳು ಸೇರಿಕೊಂಡಾಗ ಬ್ಯಾಕ್ಟೀರಿಯಾಗಳು ವೇಗವಾಗಿ ಹೆಚ್ಚಾಗುತ್ತವೆ. ಹೊರಗೆ ನೋಡಲು ಸ್ವಚ್ಛವಾಗಿ ಕಾಣಿಸಿದರೂ, ಅದರ … Continue reading Kitchen Tips | ಹರಿದು ಹಾಳಾದ ಸ್ಪಾಂಜ್ ಪಾತ್ರೆ ತೊಳೆಯೋಕೆ ಬಳಸುತ್ತಿದ್ದೀರಾ? ಆರೋಗ್ಯಕ್ಕೆ ಡೇಂಜರ್