Kitchen Tips | ಕರಿಬೇವು ಸೊಪ್ಪು ಒಣಗಿ ಒಗ್ಗರಣೆಗೆ ಪರಿಮಳನೇ ಬರ್ತಿಲ್ವಾ? ಈ ಸ್ಮಾರ್ಟ್ ಟಿಪ್ಸ್ ಟ್ರೈ ಮಾಡಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಡಿಗೆಮನೆಯಲ್ಲಿ ಒಗ್ಗರಣೆ ಹಾಕೋದು ಎಂದಾಗ ಮೊದಲು ನೆನಪಾಗೋದು ಕರಿಬೇವು ಸೊಪ್ಪು. ಆದರೆ ಕೆಲವೊಮ್ಮೆ ಫ್ರಿಜ್‌ನಲ್ಲಿ ಇಟ್ಟಿದ್ದ ಕರಿಬೇವು ಒಣಗಿ ಹೋಗಿ, ಒಗ್ಗರಣೆಗೆ ಹಾಕಿದರೂ ಆ ಒಗ್ಗರಣೆಯ ಪರಿಮಳವೇ ಬರುವುದಿಲ್ಲ. ಇಂತಹ ಸಮಸ್ಯೆ ನಿಮಗೂ ಆಗ್ತಿದೆಯಾ? ಹಾಗಿದ್ರೆ ಈ ಸರಳ ಆದರೆ ಉಪಯುಕ್ತ ಟಿಪ್ಸ್ ನಿಮಗಾಗಿ. ಮೊದಲಿಗೆ, ಕರಿಬೇವನ್ನು ತೊಳೆದು ತಕ್ಷಣ ಫ್ರಿಜ್‌ಗೆ ಇಡಬೇಡಿ. ಅದರಲ್ಲಿ ಇರುವ ತೇವಾಂಶದಿಂದ ಸೊಪ್ಪು ಬೇಗ ಕಪ್ಪಾಗಬಹುದು ಅಥವಾ ಒಣಗಬಹುದು. ಚೆನ್ನಾಗಿ ಒಣಗಿಸಿ ನಂತರ ಟಿಶ್ಯೂ ಪೇಪರ್ ಅಥವಾ … Continue reading Kitchen Tips | ಕರಿಬೇವು ಸೊಪ್ಪು ಒಣಗಿ ಒಗ್ಗರಣೆಗೆ ಪರಿಮಳನೇ ಬರ್ತಿಲ್ವಾ? ಈ ಸ್ಮಾರ್ಟ್ ಟಿಪ್ಸ್ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed