Kitchen Tips | ಫ್ರಿಡ್ಜ್ ನಿಂದ ಗಬ್ಬು ವಾಸನೆ ಬರ್ತಿದ್ಯಾ? ಕ್ಲೀನ್ ಮಾಡೋಕೆ ಪುರುಸೊತ್ತಿಲ್ವಾ? ಈ ಟಿಪ್ಸ್ ನಿಮಗೆ

ಕೆಲವೊಮ್ಮೆ ಫ್ರಿಡ್ಜ್ ಓಪನ್ ಮಾಡಿದ ಕ್ಷಣಕ್ಕೇ ಮೂಗಿಗೆ ರಪ್ ಅಂತ ವಾಸನೆ ಬರುತ್ತೆ ಅಲ್ವಾ? “ಇವತ್ತು ಅಲ್ಲ, ನಾಳೆ ಕ್ಲೀನ್ ಮಾಡ್ತೀನಿ” ಅಂತ ಬಿಡ್ತಾ ಬಿಡ್ತಾ ಅದೇ ವಾಸನೆ ದಿನೇ ದಿನೇ ಜಾಸ್ತಿ ಆಗುತ್ತೆ. ಆದರೆ ಪ್ರತಿಬಾರಿ ಫ್ರಿಡ್ಜ್ ಖಾಲಿ ಮಾಡಿ, ತೊಳೆಯೋಕೆ ಸಮಯ ಎಲ್ಲಿದೆ? ಚಿಂತೆ ಬೇಡ. ಕ್ಲೀನ್ ಮಾಡದೇನೇ ಗಬ್ಬು ವಾಸನೆ ಕಡಿಮೆ ಮಾಡೋ ಕೆಲ ಸ್ಮಾರ್ಟ್ ಕಿಚನ್ ಟಿಪ್ಸ್ ಇಲ್ಲಿವೆ. ನಿಂಬೆ ಮತ್ತು ಲವಂಗದ ಮ್ಯಾಜಿಕ್ ಒಂದು ನಿಂಬೆ ಹಣ್ಣನ್ನು ಅರ್ಧಕ್ಕೆ ಕತ್ತರಿಸಿ, … Continue reading Kitchen Tips | ಫ್ರಿಡ್ಜ್ ನಿಂದ ಗಬ್ಬು ವಾಸನೆ ಬರ್ತಿದ್ಯಾ? ಕ್ಲೀನ್ ಮಾಡೋಕೆ ಪುರುಸೊತ್ತಿಲ್ವಾ? ಈ ಟಿಪ್ಸ್ ನಿಮಗೆ