Kitchen tips | ಚಳಿಗಾಲದಲ್ಲಿ ದೋಸೆ-ಇಡ್ಲಿ ಹಿಟ್ಟು ಹುದುಗಿಸುವ ಸೂಪರ್ ಸೀಕ್ರೆಟ್ ಟ್ರಿಕ್ಸ್ ಇಲ್ಲಿದೆ!

ಚಳಿಗಾಲದಲ್ಲಿ ದೋಸೆ ಅಥವಾ ಇಡ್ಲಿ ಹಿಟ್ಟು ಹುಡುಗಿಸುವುದೇ ಒಂದು ಸವಾಲು. ಸಮಯಕ್ಕೆ ಮುಂಚೆ ನೆನೆಸದೆಬಿಟ್ಟರೆ, ಬೆಳಗಿನ ಉಪಹಾರಕ್ಕೆ ಏನು ಮಾಡೋದು ಎಂಬ ಪ್ರಶ್ನೆ ಬರುತ್ತದೆ. ಆದರೆ ಮನೆಯಲ್ಲೇ ಇರುವ ಸರಳ ವಿಧಾನಗಳಿಂದ ಹಿಟ್ಟನ್ನು ಬೇಗನೆ ಹುದುಗಿಸಬಹುದು. ಪ್ರೆಶರ್ ಕುಕ್ಕರ್ ಟ್ರಿಕ್: ದೋಸೆ-ಇಡ್ಲಿ ಹಿಟ್ಟನ್ನು ಬೇಗ ಹುದುಗಿಸಲು ಪ್ರೆಶರ್ ಕುಕ್ಕರ್ ಅತಿ ಪರಿಣಾಮಕಾರಿ. ರುಬ್ಬಿದ ಹಿಟ್ಟಿಗೆ ಅಗತ್ಯ ಪ್ರಮಾಣದ ಉಪ್ಪು ಸೇರಿಸಿ ಪಾತ್ರೆಗೆ ಸುರಿಯಿರಿ. ಖಾಲಿ ಕುಕ್ಕರ್ ಅನ್ನು ಸ್ಟೌವ್ ಮೇಲೆ ಸ್ವಲ್ಪ ಬಿಸಿ ಮಾಡಿ. ಈಗ ಅದರೊಳಗೆ … Continue reading Kitchen tips | ಚಳಿಗಾಲದಲ್ಲಿ ದೋಸೆ-ಇಡ್ಲಿ ಹಿಟ್ಟು ಹುದುಗಿಸುವ ಸೂಪರ್ ಸೀಕ್ರೆಟ್ ಟ್ರಿಕ್ಸ್ ಇಲ್ಲಿದೆ!