Kitchen tips | ಬೇಯಿಸಿದ ಮೊಟ್ಟೆಗಳನ್ನ ಫ್ರಿಜ್‌ನಲ್ಲಿ ಎಷ್ಟು ದಿನ ಇಡಬಹುದು? ಫ್ರೆಶ್ ಆಗಿರಬೇಕೆಂದ್ರೆ ಏನು ಮಾಡ್ಬೇಕು?

ಮೊಟ್ಟೆ ಎನ್ನುವುದು ಬಹುತೇಕರ ದಿನನಿತ್ಯದ ಬ್ರೇಕ್‌ಫಾಸ್ಟ್‌ನ ಭಾಗವಾಗಿದೆ. ಬೆಳಿಗ್ಗೆ ಒಂದು ಬೇಯಿಸಿದ ಮೊಟ್ಟೆ ತಿಂದರೆ ಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶಗಳ ಪೂರೈಕೆ ಆಗುತ್ತದೆ. ಫಿಟ್‌ನೆಸ್ ಪ್ರಿಯರು ಹೆಚ್ಚಾಗಿ ಮೊಟ್ಟೆ ತಿನ್ನುವುದನ್ನು ರೂಢಿಸಿಕೊಂಡಿದ್ದಾರೆ. ಕೆಲವರು ಹಸಿಯಾಗಿ ಮೊಟ್ಟೆ ಸೇವಿಸುವುದನ್ನೂ ಆಯ್ಕೆ ಮಾಡುತ್ತಾರೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಬೇಯಿಸಿದ ಮೊಟ್ಟೆ ಹಸಿಯಾದ ಮೊಟ್ಟೆಯಿಗಿಂತ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಆದರೆ, ಅದನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಬೇಗನೆ ಹಾಳಾಗುವ ಅಪಾಯವಿದೆ. ಹಾಗಾದರೆ ಬೇಯಿಸಿದ ಮೊಟ್ಟೆ ಎಷ್ಟು ದಿನ ಉಳಿಯುತ್ತದೆ ಮತ್ತು ಅದನ್ನು … Continue reading Kitchen tips | ಬೇಯಿಸಿದ ಮೊಟ್ಟೆಗಳನ್ನ ಫ್ರಿಜ್‌ನಲ್ಲಿ ಎಷ್ಟು ದಿನ ಇಡಬಹುದು? ಫ್ರೆಶ್ ಆಗಿರಬೇಕೆಂದ್ರೆ ಏನು ಮಾಡ್ಬೇಕು?