Kitchen Tips | ಜೇನುತುಪ್ಪದ ಶುದ್ಧತೆ ಪರೀಕ್ಷಿಸೋದು ಹೇಗೆ? ನೀವು ಬಳಸುತ್ತಿರೋ Honey ಅಸಲಿನಾ? ನಕಲಿನಾ?

ಜೇನುತುಪ್ಪ ಆರೋಗ್ಯಕ್ಕೆ ಅಮೂಲ್ಯವಾದ ಆಹಾರ. ತೂಕ ಇಳಿಕೆ, ರೋಗ ನಿರೋಧಕ ಶಕ್ತಿ ಹೆಚ್ಚಳ, ಜೀರ್ಣಕ್ರಿಯೆ ಸುಧಾರಣೆ ಎಲ್ಲಕ್ಕೂ ಜೇನುತುಪ್ಪ ಬಳಸುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ಹನಿ ಜೇನುತುಪ್ಪವೂ ಶುದ್ಧವಾಗಿರುತ್ತದೆಯೇ? ಈ ಪ್ರಶ್ನೆ ಬಹುತೇಕ ಜನರ ಮನಸ್ಸಿನಲ್ಲಿ ಇರುತ್ತದೆ. ಒಳ್ಳೆಯದೇನಂದ್ರೆ, ಜೇನುತುಪ್ಪ ಅಸಲಿನಾ ನಕಲಿನಾ ಅನ್ನೋದನ್ನು ತಿಳಿಯಲು ನಿಮಗೆ ಪ್ರಯೋಗಶಾಲೆ ಬೇಕಾಗಿಲ್ಲ. ನಿಮ್ಮ ಅಡುಗೆಮನೆಯಲ್ಲಿ ಇದ್ದ ವಸ್ತುಗಳೇ ಸಾಕು. ನೀರಿನ ಪರೀಕ್ಷೆ:ಒಂದು ಗ್ಲಾಸ್ ನೀರಿಗೆ ಒಂದು ಚಮಚ ಜೇನುತುಪ್ಪ ಹಾಕಿ. ಶುದ್ಧ ಜೇನುತುಪ್ಪ ನೀರಿನಲ್ಲಿ ಕರಗದೆ ತಳಕ್ಕೆ … Continue reading Kitchen Tips | ಜೇನುತುಪ್ಪದ ಶುದ್ಧತೆ ಪರೀಕ್ಷಿಸೋದು ಹೇಗೆ? ನೀವು ಬಳಸುತ್ತಿರೋ Honey ಅಸಲಿನಾ? ನಕಲಿನಾ?