Kitchen Tips | ಫಟಾ ಫಟ್ ಅಂತ ಗ್ಯಾಸ್ ಸ್ಟವ್ ಕ್ಲೀನ್ ಮಾಡೋದು ಹೇಗೆ?
ಅಡಿಗೆಮನೆ ಯಾವಾಗಲೂ ಸ್ವಚ್ಛವಾಗಿದ್ದರೆ ಮನೆಗೂ ಮನಸ್ಸಿಗೂ ಒಂದು ರೀತಿಯ ನೆಮ್ಮದಿ. ಆದರೆ ದಿನವೂ ಅಡಿಗೆ ಮಾಡುವ ಗ್ಯಾಸ್ ಸ್ಟವ್ ಮೇಲೆ ಎಣ್ಣೆ ಕಲೆಗಳು, ಆಹಾರ ಪದಾರ್ಥಗಳು ಬೇಗನೆ ಸೇರುತ್ತವೆ. ಇದನ್ನು ಸ್ವಚ್ಛ ಮಾಡೋದು ಕೆಲವರಿಗೆ ಕಷ್ಟದ ಕೆಲಸ ಅನಿಸುತ್ತದೆ. ಆದರೆ ಸರಿಯಾದ ವಿಧಾನ ಬಳಸಿದರೆ ಫಟಾ ಫಟ್ ಅಂತ ಸ್ಟವ್ ಮಿನುಗುವಂತೆ ಮಾಡಬಹುದು. ಮೊದಲಿಗೆ ಸ್ಟವ್ ತಣ್ಣಗಾದ ನಂತರ ಮೇಲಿರುವ ಬರ್ನರ್‌ಗಳು ಮತ್ತು ಸ್ಟ್ಯಾಂಡ್‌ಗಳನ್ನು ತೆಗೆದು ಬಿಸಿ ನೀರಿನಲ್ಲಿ ಸ್ವಲ್ಪ ಸೋಪು ಹಾಕಿ ನೆನೆಸಿಡಿ. ಇದರಿಂದ ಅಂಟಿಕೊಂಡಿರುವ … Continue reading Kitchen Tips | ಫಟಾ ಫಟ್ ಅಂತ ಗ್ಯಾಸ್ ಸ್ಟವ್ ಕ್ಲೀನ್ ಮಾಡೋದು ಹೇಗೆ?
Copy and paste this URL into your WordPress site to embed
Copy and paste this code into your site to embed