Kitchen tips | ಸಬ್ಬಸಿಗೆ ಸೊಪ್ಪನ್ನು ತುಂಬಾ ದಿನ ಫ್ರೆಶ್ ಆಗಿಡೋದು ಹೇಗೆ?
ಅಡುಗೆಮನೆಯಲ್ಲಿ ಸಬ್ಬಸಿಗೆ ಸೊಪ್ಪಿನ (Dill Leaves) ವಾಸನೆ ಹರಡಿದರೆ ಊಟಕ್ಕೂ ಒಂದು ವಿಶೇಷ ರುಚಿ ಬರುತ್ತದೆ. ಆದರೆ ಈ ಸೊಪ್ಪು ಬೇಗನೆ ಒಣಗಿಬಿಡುವುದು, ಕಪ್ಪಾಗುವುದು ಬಹುತೇಕ ಮನೆಗಳಲ್ಲೂ ಸಾಮಾನ್ಯ ಸಮಸ್ಯೆ. ಮಾರುಕಟ್ಟೆಯಿಂದ ತಂದ ಮರುದಿನವೇ ಸೊಪ್ಪು ಬಾಡಿ ಹೋಗುವುದು ನೋಡಿ ಬೇಸರವಾಗುತ್ತೆ. ಸ್ವಲ್ಪ ಜಾಗ್ರತೆ, ಸರಿಯಾದ ಸಂಗ್ರಹಣಾ ವಿಧಾನಗಳಿದ್ದರೆ ಸಬ್ಬಸಿಗೆ ಸೊಪ್ಪನ್ನು ಹಲವು ದಿನಗಳವರೆಗೆ ಹಸಿರಾಗಿಯೇ ಇಟ್ಟುಕೊಳ್ಳಬಹುದು. ಇದನ್ನೂ ಓದಿ:
Copy and paste this URL into your WordPress site to embed
Copy and paste this code into your site to embed