Kitchen Tips | ಚಳಿಗಾಲದಲ್ಲಿ ಆಹಾರ ಪದಾರ್ಥಗಳನ್ನು ಹೆಚ್ಚು ಹೊತ್ತು ಬೆಚ್ಚಗಿಡೋದು ಹೇಗೆ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

ಚಳಿಗಾಲ ಬಂದರೆ ಹವಾಮಾನ ಮನಸ್ಸಿಗೆ ಹಿತ ನೀಡುತ್ತದೆ, ಆದರೆ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಕೆಲವು ಸವಾಲುಗಳನ್ನು ತರುತ್ತದೆ. ಅಡುಗೆ ಮಾಡಿದ ಆಹಾರ ಕ್ಷಣಾರ್ಧದಲ್ಲೇ ತಣ್ಣಗಾಗುವುದು ಈ ಋತುವಿನ ಸಾಮಾನ್ಯ ಸಮಸ್ಯೆ. ಮತ್ತೆ ಮತ್ತೆ ಬಿಸಿ ಮಾಡುವುದು ಆರೋಗ್ಯಕ್ಕೂ ರುಚಿಗೂ ಒಳ್ಳೆಯದಲ್ಲ. ಪೋಷಕಾಂಶ ಕಳೆದುಹೋಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಆಹಾರವನ್ನು ಸಹಜವಾಗಿ ಹೆಚ್ಚು ಸಮಯ ಬೆಚ್ಚಗಿರಿಸುವ ಕೆಲವು ಸರಳ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಬಹಳ ಉಪಯುಕ್ತ. ಈ ಸಣ್ಣ–ಸಣ್ಣ ಕ್ರಮಗಳನ್ನು ಪಾಲಿಸಿದರೆ, ಚಳಿಗಾಲದಲ್ಲೂ ಆಹಾರ ಬಿಸಿ, ರುಚಿ ಮತ್ತು ಆರೋಗ್ಯವನ್ನು … Continue reading Kitchen Tips | ಚಳಿಗಾಲದಲ್ಲಿ ಆಹಾರ ಪದಾರ್ಥಗಳನ್ನು ಹೆಚ್ಚು ಹೊತ್ತು ಬೆಚ್ಚಗಿಡೋದು ಹೇಗೆ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್