Kitchen tips | ಬೆಲ್ಲ ಕರಗದಂತೆ ಸಂಗ್ರಹಿಸಿಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಚಳಿಗಾಲ ಬಂದೊಡನೆ ಬೆಲ್ಲದ ಬಳಕೆ ಹೆಚ್ಚಾಗುತ್ತದೆ. ಚಹಾ, ಸಿಹಿ ತಿಂಡಿಗಳು, ಆಯುರ್ವೇದ ಮನೆಮದ್ದುಗಳಲ್ಲಿ ಬೆಲ್ಲಕ್ಕೆ ವಿಶೇಷ ಸ್ಥಾನವಿದೆ. ಆದರೆ ಸರಿಯಾಗಿ ಸಂಗ್ರಹಿಸದಿದ್ದರೆ ಬೆಲ್ಲದಲ್ಲಿ ನೀರಿನಂಶ ಸೇರಿ ಅದು ಕರಗುವುದು, ಕೈಗೆ ಅಂಟಿಕೊಳ್ಳುವುದು ಸಾಮಾನ್ಯ ಸಮಸ್ಯೆ. ಸ್ವಲ್ಪ ಜಾಗ್ರತೆ ವಹಿಸಿದರೆ ಈ ಸಮಸ್ಯೆಯನ್ನು ಸುಲಭವಾಗಿ ತಪ್ಪಿಸಬಹುದು.