Kitchen Tips | ಫ್ರಿಡ್ಜ್ ಇಲ್ಲದಿದ್ರೂ ಹಾಲು ಮೊಸರು ಸ್ಟೋರ್ ಮಾಡಿಡೋದು ಹೇಗೆ?
ಇಂದಿನ ಕಾಲದಲ್ಲಿ ಫ್ರಿಡ್ಜ್ ಅಡುಗೆಮನೆಯ ಅವಿಭಾಜ್ಯ ಅಂಗವಾಗಿದೆ. ಆದರೆ ಎಲ್ಲ ಸಮಯದಲ್ಲೂ ಫ್ರಿಡ್ಜ್ ಸೌಲಭ್ಯ ಇರದೇ ಇರಬಹುದು. ವಿದ್ಯುತ್ ವ್ಯತ್ಯಯವಾಗಿರಲಿ ಅಥವಾ ಗ್ರಾಮೀಣ ಪ್ರದೇಶವಾಗಿರಲಿ ಫ್ರಿಡ್ಜ್ ಇಲ್ಲದೇ ಹಾಲು ಮತ್ತು ಮೊಸರು ತಾಜಾ ಉಳಿಸಿಕೊಳ್ಳಲು ಕೆಲವು ಸರಳ ವಿಧಾನಗಳಿವೆ. ಹಾಲು ಸಂಗ್ರಹಿಸುವ ವಿಧಾನ ಮೊದಲು ಹಾಲನ್ನು ಚೆನ್ನಾಗಿ ಕುದಿಸಬೇಕು. ಕುದಿಸಿದ ನಂತರ ಸಂಪೂರ್ಣ ತಣ್ಣಗಾಗಲು ಬಿಡಿ. ಬಳಿಕ ಅದನ್ನು ಸ್ಟೀಲ್ ಪಾತ್ರೆಯಲ್ಲಿ ಹಾಕಿ, ದೊಡ್ಡ ಪಾತ್ರೆಯಲ್ಲಿ ತಣ್ಣೀರು ತುಂಬಿ ಅದರಲ್ಲಿ ಇಟ್ಟು ಮುಚ್ಚಿ ಇಡಬೇಕು. ನೀರನ್ನು ಪ್ರತಿ … Continue reading Kitchen Tips | ಫ್ರಿಡ್ಜ್ ಇಲ್ಲದಿದ್ರೂ ಹಾಲು ಮೊಸರು ಸ್ಟೋರ್ ಮಾಡಿಡೋದು ಹೇಗೆ?
Copy and paste this URL into your WordPress site to embed
Copy and paste this code into your site to embed