Kitchen Tips | ಪೂರಿ ಹಿಟ್ಟನ್ನು ಈ ರೀತಿಯಾಗಿ ಕಲಸಿದ್ರೆ ಒಂದು ಚೂರು ಎಣ್ಣೆ ಹೀರಿಕೊಳ್ಳೊದಿಲ್ವಂತೆ

ಪೂರಿ ಎಲ್ಲರಿಗೂ ಇಷ್ಟವಾಗುವ ಬ್ರೇಕ್‌ಫಾಸ್ಟ್. ಆದರೆ ಹೆಚ್ಚು ಎಣ್ಣೆ ಹೀರಿಕೊಂಡರೆ ರುಚಿ ಕಡಿಮೆಯಾಗುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದಲ್ಲ. ಹೀಗಾಗಿ ಈ ಸಿಂಪಲ್ ಟಿಪ್ಸ್‌ಗಳನ್ನು ಫಾಲೋ ಮಾಡಿದ್ರೆ ಪೂರಿ ಕ್ರಿಸ್ಪಿಯಾಗಿ, ಎಣ್ಣೆ ಕಡಿಮೆ ಹೀರಿಕೊಳ್ಳುತ್ತೆ ನೀವೇ ಟ್ರೈ ಮಾಡಿ. ಈ ಸರಳ ಟ್ರಿಕ್ಸ್ ಫಾಲೋ ಮಾಡಿದ್ರೆ, ನಿಮ್ಮ ಪೂರಿ ತಿನ್ನೋಕೆ ಟೇಸ್ಟಿ ಆಗಿರುತ್ತದೆ, ಜೊತೆಗೆ ಆರೋಗ್ಯಕ್ಕೂ ಬೆಸ್ಟ್!