Kitchen Tips | ಮನೆಗೆ ತರೋ ಹಣ್ಣು-ತರಕಾರಿಗಳನ್ನು ಈ ರೀತಿ ತೊಳೆದ್ರೆ ಯಾವುದೇ ಕೀಟನಾಶಕ ಉಳಿಯೋದಿಲ್ಲ!

ಮಾರುಕಟ್ಟೆಯಿಂದ ಮನೆಗೆ ತರೋ ಹಣ್ಣು–ತರಕಾರಿಗಳು ತಾಜಾ ಕಾಣಿಸಬಹುದು. ಆದರೆ ಅವುಗಳ ಮೇಲೆ ಕೀಟನಾಶಕ ಹಾಕಿರೋ ಸಾಧ್ಯತೆ ಇದೆ. ಸರಿಯಾಗಿ ತೊಳೆಯದೇ ಬಳಿಸಿದರೆ ಆರೋಗ್ಯಕ್ಕೆ ಹಾನಿಯಾಗಬಹುದು. ಆದ್ದರಿಂದ ಕೆಲ ಸರಳ ವಿಧಾನಗಳನ್ನು ಅನುಸರಿಸಿದರೆ ಬಹುತೇಕ ರಾಸಾಯನಿಕಗಳನ್ನು ಕಡಿಮೆ ಮಾಡಬಹುದು. ಉಪ್ಪು ನೀರಿನಲ್ಲಿ ನೆನೆಸುವುದು ಒಂದು ದೊಡ್ಡ ಪಾತ್ರೆಯಲ್ಲಿ ನೀರು ತೆಗೆದು ಅದಕ್ಕೆ 1–2 ಟೇಬಲ್ ಸ್ಪೂನ್ ಉಪ್ಪು ಹಾಕಿ. ಹಣ್ಣು–ತರಕಾರಿಗಳನ್ನು 15–20 ನಿಮಿಷ ಈ ನೀರಿನಲ್ಲಿ ನೆನೆಸಿಡಿ. ಬಳಿಕ ಶುದ್ಧ ನೀರಿನಲ್ಲಿ ಮತ್ತೊಮ್ಮೆ ಚೆನ್ನಾಗಿ ತೊಳೆಯಿರಿ. ಇದರಿಂದ ಮೇಲ್ಮೈಯಲ್ಲಿರುವ … Continue reading Kitchen Tips | ಮನೆಗೆ ತರೋ ಹಣ್ಣು-ತರಕಾರಿಗಳನ್ನು ಈ ರೀತಿ ತೊಳೆದ್ರೆ ಯಾವುದೇ ಕೀಟನಾಶಕ ಉಳಿಯೋದಿಲ್ಲ!