Kitchen Tips | ಫ್ರಿಡ್ಜ್‌ನಿಂದ ನೀರು ಲೀಕ್ ಆಗ್ತಿದ್ಯಾ? ಹಾಗಿದ್ರೆ ಈ ಸಿಂಪಲ್ ಟ್ರಿಕ್ಸ್ ಒಮ್ಮೆ ಪ್ರಯತ್ನಿಸಿ
ಫ್ರಿಡ್ಜ್‌ನ ಕೆಳಭಾಗದಲ್ಲಿ ನೀರು ಕಾಣಿಸಿಕೊಳ್ಳುವುದು ಸಾಮಾನ್ಯ ಸಮಸ್ಯೆಯಾದರೂ, ಅದನ್ನು ನಿರ್ಲಕ್ಷಿಸಿದರೆ ದೊಡ್ಡ ತೊಂದರೆಗೆ ಕಾರಣವಾಗಬಹುದು. ಆದರೆ ಪ್ರತಿಯೊಂದು ಲೀಕ್‌ಗೂ ಮೆಕ್ಯಾನಿಕ್ ಅನ್ನು ಕರೆಸುವ ಅಗತ್ಯವಿಲ್ಲ. ಕೆಲವೊಮ್ಮೆ ಸಣ್ಣ ಕಾರಣಗಳಿಂದಲೇ ಈ ಸಮಸ್ಯೆ ಉಂಟಾಗುತ್ತದೆ. ಮನೆಯಲ್ಲೇ ಕೆಲವು ಸರಳ ಪರಿಶೀಲನೆಗಳನ್ನು ಮಾಡಿದರೆ ಸಮಸ್ಯೆ ಬಗೆಹರಿಯುವ ಸಾಧ್ಯತೆ ಹೆಚ್ಚು. ಡ್ರೇನ್ ಹೋಲ್ ಬ್ಲಾಕ್ ಆಗಿದೆಯೇ? ಫ್ರಿಡ್ಜ್‌ನ ಒಳಭಾಗದಲ್ಲಿರುವ ಡ್ರೇನ್ ಹೋಲ್‌ನಲ್ಲಿ ಆಹಾರದ ಕಣಗಳು ಅಥವಾ ಧೂಳು ಸಿಲುಕಿದರೆ ನೀರು ಹೊರಹೋಗದೆ ಕೆಳಭಾಗಕ್ಕೆ ಹರಿಯುತ್ತದೆ. ಬೆಚ್ಚಗಿನ ನೀರು ಅಥವಾ ಸಣ್ಣ ಪ್ಲಾಸ್ಟಿಕ್ … Continue reading Kitchen Tips | ಫ್ರಿಡ್ಜ್‌ನಿಂದ ನೀರು ಲೀಕ್ ಆಗ್ತಿದ್ಯಾ? ಹಾಗಿದ್ರೆ ಈ ಸಿಂಪಲ್ ಟ್ರಿಕ್ಸ್ ಒಮ್ಮೆ ಪ್ರಯತ್ನಿಸಿ
Copy and paste this URL into your WordPress site to embed
Copy and paste this code into your site to embed