kitchen tips | ಈ ಮಾಹಿತಿ ಗೊತ್ತಿರಲಿ: ಬೇಯಿಸಿದ ಕೋಳಿ ಮಾಂಸ ಎಷ್ಟು ದಿನ ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ ಇಡಬಹುದು?

ಮನೆಯಲ್ಲಿ ಕೋಳಿ ಮಾಂಸ ತಂದಿದ್ರೆ ಬೇಕಾದಷ್ಟು ಮಾಡಿ ಉಳಿದರೆ ಅದನ್ನು ಫ್ರಿಡ್ಜ್‌ನಲ್ಲಿ ಇಟ್ಟು ನಂತರ ಬಳಸುವುದು ಸಾಮಾನ್ಯ. ಆದರೆ ಬೇಯಿಸಿದ ಕೋಳಿ ಮಾಂಸವನ್ನು ಎಷ್ಟು ದಿನ ಸುರಕ್ಷಿತವಾಗಿ ಇಡಬಹುದು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಸರಿಯಾದ ರೀತಿಯಲ್ಲಿ ಸ್ಟೋರ್ ಮಾಡದಿದ್ದರೆ ಅದು ಬೇಗ ಕೆಟ್ಟು ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಎಷ್ಟು ದಿನ ಸ್ಟೋರ್ ಮಾಡಬಹುದು?ಸಾಮಾನ್ಯವಾಗಿ ಬೇಯಿಸಿದ ಕೋಳಿ ಮಾಂಸವನ್ನು ಫ್ರಿಡ್ಜ್‌ನಲ್ಲಿ 3 ರಿಂದ 4 ದಿನಗಳವರೆಗೆ ಸುರಕ್ಷಿತವಾಗಿ ಇಡಬಹುದು. ಅದಕ್ಕಿಂತ ಹೆಚ್ಚು ದಿನ ಇಟ್ಟರೆ … Continue reading kitchen tips | ಈ ಮಾಹಿತಿ ಗೊತ್ತಿರಲಿ: ಬೇಯಿಸಿದ ಕೋಳಿ ಮಾಂಸ ಎಷ್ಟು ದಿನ ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ ಇಡಬಹುದು?