Kitchen Tips | ಎಷ್ಟೇ ತಿಕ್ಕಿ ತಿಕ್ಕಿ ತೊಳೆದ್ರೂ ಸುಟ್ಟು ಹೋದ ಪಾತ್ರೆಯ ಕಲೆ ಹೋಗ್ತಿಲ್ವ? ಈ ಟಿಪ್ಸ್ ಟ್ರೈ ಮಾಡಿ!
ಅಡುಗೆ ಮಾಡುವಾಗ ಪಾತ್ರೆ ಸುಡುವುದು ಸಾಮಾನ್ಯ ಸಂಗತಿ. ಕೆಲವೊಮ್ಮೆ ಹಾಲು ಕುದಿಯುವಾಗ ಅಥವಾ ಪಲ್ಯ ಬೇಯಿಸುವಾಗ ಪಾತ್ರೆಯ ಕೆಳಭಾಗದಲ್ಲಿ ಕಪ್ಪು ಕಲೆಗಳು ಅಂಟಿಕೊಂಡು ಬಿಡುತ್ತವೆ. ಎಷ್ಟೇ ಸಾಬೂನು ಹಾಕಿ ತೊಳೆದರೂ ಅವು ಸರಿಯಾಗಿ ಹೋಗುವುದಿಲ್ಲ. ಅಂಥ ಸಮಯದಲ್ಲಿ ಕಷ್ಟಪಟ್ಟು ತಿಕ್ಕುವುದರಿಂದ ಪಾತ್ರೆಗೂ ಹಾನಿಯಾಗಬಹುದು. ಆದರೆ ಮನೆಯಲ್ಲೇ ಸಿಗುವ ಕೆಲವು ಸರಳ ವಸ್ತುಗಳನ್ನು ಬಳಸಿ ಸುಟ್ಟ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು. ಸುಟ್ಟ ಪಾತ್ರೆಗೆ ನೀರು ಹಾಕಿ ಅದರಲ್ಲಿ ಎರಡು ಚಮಚ ಬೇಕಿಂಗ್ ಸೋಡಾ ಸೇರಿಸಿ 10–15 ನಿಮಿಷ ಕುದಿಸಿ. … Continue reading Kitchen Tips | ಎಷ್ಟೇ ತಿಕ್ಕಿ ತಿಕ್ಕಿ ತೊಳೆದ್ರೂ ಸುಟ್ಟು ಹೋದ ಪಾತ್ರೆಯ ಕಲೆ ಹೋಗ್ತಿಲ್ವ? ಈ ಟಿಪ್ಸ್ ಟ್ರೈ ಮಾಡಿ!
Copy and paste this URL into your WordPress site to embed
Copy and paste this code into your site to embed