Kitchen Tips |ಬೆಂಡೆಕಾಯಿ ಫ್ರೆಶ್ ಆಗಿರ್ಬೇಕು ಅಂದ್ರೆ ಹೀಗೆ ಸ್ಟೋರ್​ ಮಾಡಿ ಇಡಿ!

ಬೆಂಡೆಕಾಯಿ ತಾಜಾ ಇರೋದು ರುಚಿಯಾದ ಪಲ್ಯ ಅಥವಾ ಸಾಂಬಾರ್ ಮಾಡಲು ತುಂಬಾ ಮುಖ್ಯ. ಆದರೆ ಸರಿಯಾಗಿ ಸ್ಟೋರ್ ಮಾಡಿಲ್ಲ ಅಂದ್ರೆ ಬೇಗನೆ ಹಾಳಾಗೋದು, ಕಪ್ಪಾಗೋದು ಅಥವಾ ಹುರಿಯುವಾಗ ಅಂಟಿಕೊಳ್ಳೋದು ಸಾಮಾನ್ಯ ಸಮಸ್ಯೆ. ಸ್ವಲ್ಪ ಜಾಗ್ರತೆ ವಹಿಸಿದ್ರೆ ಬೆಂಡೆಕಾಯಿಯನ್ನು ಹೆಚ್ಚು ದಿನ ಫ್ರೆಶ್ ಆಗಿ ಉಳಿಸಿಕೊಳ್ಳಬಹುದು. ಮೊದಲಿಗೆ ಬೆಂಡೆಕಾಯಿಯನ್ನು ಮನೆಗೆ ತಂದ ಕೂಡಲೇ ತೊಳೆಯಬೇಡಿ. ನೀರು ತಗುಲಿದ್ರೆ ಅದು ಬೇಗ ಹಾಳಾಗುತ್ತದೆ. ಬಳಕೆ ಮಾಡುವ ಮುನ್ನ ಮಾತ್ರ ತೊಳೆಯುವುದು ಉತ್ತಮ. ತಾಜಾ ಬೆಂಡೆಕಾಯಿ ಆಯ್ಕೆ ಮಾಡುವಾಗ ಗಟ್ಟಿಯಾಗಿದ್ದು, ಒತ್ತಿದಾಗ … Continue reading Kitchen Tips |ಬೆಂಡೆಕಾಯಿ ಫ್ರೆಶ್ ಆಗಿರ್ಬೇಕು ಅಂದ್ರೆ ಹೀಗೆ ಸ್ಟೋರ್​ ಮಾಡಿ ಇಡಿ!