Kitchen tips |ಪಾಲಕ್ ಸೊಪ್ಪು ಹೆಚ್ಚು ದಿನ ಫ್ರೆಶ್ ಆಗಿರಬೇಕೆಂದ್ರೆ ಈ ರೀತಿ ಸಂಗ್ರಹಿಸಿ: ಇದೇ ನಮ್ಮಮ್ಮನ ಸೀಕ್ರೆಟ್ ಟಿಪ್ಸ್!

ಚಳಿಗಾಲ ಬಂತು ಅಂದ್ರೆ ಮಾರುಕಟ್ಟೆ ತುಂಬಾ ಹಸಿರು ಸೊಪ್ಪು ತರಕಾರಿಗಳ ಹಬ್ಬ. ಅದರಲ್ಲೂ ಪಾಲಕ್ ಸೊಪ್ಪು ಆರೋಗ್ಯದ ಖಜಾನೆ. ಆದರೆ ಮಾರುಕಟ್ಟೆಯಿಂದ ತಂದ ಎರಡು ದಿನದಲ್ಲೇ ಅದು ಕೊಳೆತು ಹೋದ್ರೆ ಏನ್ ಮಾಡೋದು. ಸ್ವಲ್ಪ ಜಾಗ್ರತೆ, ಸರಿಯಾದ ಸಂಗ್ರಹಣೆ ಮಾಡಿದರೆ ಪಾಲಕ್ ಅನ್ನು ಹೆಚ್ಚು ದಿನ ತಾಜಾ ಉಳಿಸಿಕೊಳ್ಳಬಹುದು. ಮೊದಲು ಮಾರುಕಟ್ಟೆಯಿಂದ ತಂದ ತಕ್ಷಣ ಕೊಳೆತ ಅಥವಾ ಹಾನಿಗೊಳಗಾದ ಎಲೆಗಳನ್ನು ಬೇರ್ಪಡಿಸಬೇಕು. ಒಂದು ಹಾಳಾದ ಎಲೆಯಿಂದ ಇಡೀ ಗುಚ್ಛವೇ ಬೇಗ ಹಾಳಾಗಲು ಕಾರಣವಾಗುತ್ತದೆ. ನಂತರ ಕಾಂಡವನ್ನು ತೆಗೆದು … Continue reading Kitchen tips |ಪಾಲಕ್ ಸೊಪ್ಪು ಹೆಚ್ಚು ದಿನ ಫ್ರೆಶ್ ಆಗಿರಬೇಕೆಂದ್ರೆ ಈ ರೀತಿ ಸಂಗ್ರಹಿಸಿ: ಇದೇ ನಮ್ಮಮ್ಮನ ಸೀಕ್ರೆಟ್ ಟಿಪ್ಸ್!