ಹೊಸದಿಗಂತ ಆನ್ಲೈನ್ ಡೆಸ್ಕ್:
ಆರ್ಸಿಬಿ, ಕೆಕೆಆರ್ ಮ್ಯಾಚ್ ನೋಡಲು ಉತ್ಸುಕರಾಗಿದ್ದ ಅಭಿಮಾನಿಗಳಿಗೆ ಬೇಸರ ಕಾದಿದೆ.
ಇಂದು ಕೆಕೆಆರ್ ಮತ್ತು ಆರ್ಸಿಬಿ ಮ್ಯಾಚ್ ನಡೆಯಬೇಕಿದ್ದು, ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ಗೆ ಕೊರೋನಾ ಸೋಂಕು ತಗುಲಿದೆ.
ಆಟಗಾರರು ಐಸೋಲೇಟ್ ಆಗಿದ್ದು, ಇಂದು ನರೇಂದ್ರಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತ ನೈಟ್ ರೈಡರ್ಸ್ ನಡುವೆ ನಡೆಯಬೇಕಿದ್ದ ಪಂದ್ಯ ಮುಂದೂಡಿಕೆಯಾಗಿದೆ.