KKR ಗೆಲುವಿನ ರೂವಾರಿ ರಿಂಕು ಸಿಂಗ್: ಸಂಕಷ್ಟದಲ್ಲಿ ತಂಡಕ್ಕೆ ಆಸರೆಯಾದ ಸ್ಟಾರ್ ಆಟಗಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಹಿಂದಿನ ಪ್ರಮುಖ ಕಾರಣವಾಗಿ ರಿಂಕು ಸಿಂಗ್ ಹೊರಹೊಮ್ಮಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ವೇಳೆ ಕ್ರೀಸ್‌ಗೆ ಬಂದ ರಿಂಕು ಜವಾಬ್ದಾರಿಯುತ ಆಟವಾಡಿದರು. ಪರಿಸ್ಥಿತಿಗೆ ತಕ್ಕಂತೆ ಇನ್ನಿಂಗ್ಸ್ ಕಟ್ಟಿದ ಅವರು ಅಜೇಯ 83 ರನ್ ಸಿಡಿಸಿ ಕೆಕೆಆರ್‌ಗೆ ಸ್ಪರ್ಧಾತ್ಮಕ ಮೊತ್ತ ತಂದುಕೊಟ್ಟರು. ಪಂದ್ಯದ ಬಳಿಕ ಮಾತನಾಡಿದ ರಿಂಕು, ತಂಡ ಸಂಕಷ್ಟದಲ್ಲಿದ್ದ ಕಾರಣ ಕೊನೆಯವರೆಗೂ ಕ್ರೀಸ್‌ನಲ್ಲಿ … Continue reading KKR ಗೆಲುವಿನ ರೂವಾರಿ ರಿಂಕು ಸಿಂಗ್: ಸಂಕಷ್ಟದಲ್ಲಿ ತಂಡಕ್ಕೆ ಆಸರೆಯಾದ ಸ್ಟಾರ್ ಆಟಗಾರ