ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಬೈಕ್ ರೇಸ್ ಅಂದ್ರೆ ಹುಡುಗರ ಲೋಕ ಎಂದೇ ಅನಿಸುತ್ತದೆ. ಹುಡುಗಿಯರು ಬೈಕ್ ರೇಸ್ ಮಾಡೋದು ನೋಡೋಕೆ ಸಿಗೋದು ತುಂಬಾನೇ ಅಪರೂಪ. ಆದರೆ ಇಂಥದ್ದೇ ಒಂದು ಅಪರೂಪದ ಲೇಡಿ ರೈಡರ್ ಇಲ್ಲಿದ್ದಾರೆ. ಕಲ್ಯಾಣಿ ಪೋತೇಕರ್ ರೇಸರ್ ಆಗಿದ್ದು ಹೇಗೆ, ಅವರ ಸ್ಪೀಡ್ ಜರ್ನಿ ಈ ವಿಡಿಯೋದಲ್ಲಿದೆ..