CINE NEWS | ಶುಭ್‌ಮನ್ ಗಿಲ್ ಹೆಸರು ಹೇಳಿದ್ದಕ್ಕೆ ನಾಚಿಕೊಂಡ ಕೊಡಗು ಬ್ಯೂಟಿ, ಏನು ವಿಷ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಡಗು ಬ್ಯೂಟಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಅಂತಲೇ ಫೇಮಸ್ ಆದವರು, ಸಿನಿಮಾ ಇಂಡಸ್ಟ್ರಿ ಹಾಗೂ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಜೋಡಿಗಳಿವೆ, ಇದೇ ಸಾಲಿಗೆ ಸೇರ‍್ತಾರಾ ರಶ್ಮಿಕಾ ಮಂದಣ್ಣ-ಶುಭ್‌ಮನ್ ಗಿಲ್? ಕಾದುನೋಡಬೇಕಿದೆ..

Shubman Gill has a 'crush' on Rashmika Mandhana- Rashmika Mandhana | Shubhman  Gill Sportsಈ ಹಿಂದೆ ರಶ್ಮಿಕಾ ಶುಭ್‌ಮನ್ ಕ್ರಶ್ ಎಂದು ಹೇಳಲಾಗಿತ್ತು, ಆದರೆ ಸಾರಾ ತೆಂಡೂಲ್ಕರ್ ಜತೆ ಶುಭ್‌ಮನ್ ಓಡಾಟ ಹೆಚ್ಚಾಗಿದ್ದು, ರಶ್ಮಿಕಾ ನನ್ನ ಕ್ರಶ್ ಅಲ್ಲ ಎಂದು ಶುಭ್‌ಮನ್ ಹೇಳಿದ್ದರು.

हाथ मलते रह गई सारा और रश्मिका पर फिदा हुए शुभमन गिल? खुद क्रिकेटर ने किया  शॉकिंग खुलासाಇದಾದ ನಂತರವೂ ರಶ್ಮಿಕಾಗೆ ಎಲ್ಲೇ ಹೋದರೂ ಶುಭ್‌ಮನ್ ಗಿಲ್ ಕುರಿತಾದ ಪ್ರಶ್ನೆಗಳು ಎದುರಾಗುತ್ತಲೇ ಇವೆ, ಇದಕ್ಕೆ ಹೌದು, ಇಲ್ಲ ಏನೂ ಹೇಳದೆ ರಶ್ಮಿಕಾ ಬರೀ ನಾಚಿಕೊಂಡು ನಕ್ಕಿದ್ದಾರೆ. ಹಾಗಾಗಿ ಡೇಟಿಂಗ್ ಮಾಡ್ತಿರೋದು ನಿಜವೂ ಇರಬಹುದೇನೋ!

Shubhman Gill has a 'crush' on Rashmika Mandana; The actor gave a cool  reply to the

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!