ಕೊಡಗು ಪೊಲೀಸರ ಭರ್ಜರಿ ಬೇಟೆ: ಗಾಂಜಾ ಅಕ್ರಮ ಸಾಗಾಟ ಮಾಡುತ್ತಿದ್ದ ಮೈಸೂರಿನ ನಾಲ್ವರ ಬಂಧನ

ಹೊಸದಿಗಂತ ವರದಿ, ಮಡಿಕೇರಿ: ವೀರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ,ಸರಬರಾಜು ಮಾಡುತ್ತಿದ್ದ ಮೈಸೂರಿನ ನಾಲ್ವರನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಮೈಸೂರು ಶಾಂತಿ ನಗರದ ಹರ್ಷದ್ ಖಾನ್ (25), ಅಜಿತ್ ಸೇಠ್ ನಗರದ ಬಿ.ಡಿ.ಕಾಲೋನಿಯ ಮುಜಾಮಿಲ್ ಅಹಮ್ಮದ್( 46 ) ಅಫ್ಸಲ್ ಪಾಷ (28) ಹಾಗೂ ಕಲ್ಯಾಣ ಗಿರಿಯ ಸಾಕ್ಯೂಬ್ ( 32) ಎಂಬವರೇ ಬಂಧನಕ್ಕೊಳಗಾದವರಾಗಿದ್ದು, ಆರೋಪಿಗಳಿಂದ 1. 576 ಗ್ರಾಂ ಗಾಂಜಾ ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವೀರಾಜಪೇಟೆ ನಗರ … Continue reading ಕೊಡಗು ಪೊಲೀಸರ ಭರ್ಜರಿ ಬೇಟೆ: ಗಾಂಜಾ ಅಕ್ರಮ ಸಾಗಾಟ ಮಾಡುತ್ತಿದ್ದ ಮೈಸೂರಿನ ನಾಲ್ವರ ಬಂಧನ