ಭಾರತೀಯ ರ‍್ಯಾಲಿ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ್ದ ಕೊಡಗಿನ ಜಗತ್ ನಂಜಪ್ಪ ನಿಧನ

 ಹೊಸದಿಗಂತ ವರದಿ ಮಡಿಕೇರಿ: ಭಾರತೀಯ ಮೋಟಾರ್ ರ‍್ಯಾಲಿ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ್ದ ಕೊಡಗಿನ ಹೆಮ್ಮೆಯ ರ‍್ಯಾಲಿಪಟು ಮಾಳೇಟಿರ ಜಗತ್ ನಂಜಪ್ಪ (68) ಅವರು ಭಾನುವಾರ ಸಂಜೆ ನಿಧನರಾಗಿದ್ದಾರೆ. ನೂರಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮೋಟಾರ್ ರ‍್ಯಾಲಿಗಳಲ್ಲಿ ಪಾಲ್ಗೊಂಡು ಕೊಡಗಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ್ದ ಜಗತ್ ನಂಜಪ್ಪ ಅವರ ಅಗಲಿಕೆ ರ‍್ಯಾಲಿ ಪ್ರೇಮಿಗಳಿಗೆ ತೀವ್ರ ಆಘಾತ ಉಂಟುಮಾಡಿದೆ. ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ ವೀರಾಜಪೇಟೆ ತಾಲೂಕಿನ ಅರುವತ್ತೊಕ್ಲು ಗ್ರಾಮದಲ್ಲಿ ನೆರವೇರಲಿದೆ. ಕೊಡಗಿನಿಂದ ರಾಷ್ಟ್ರಮಟ್ಟದ ಮೋಟಾರ್ ಸ್ಪೋರ್ಟ್ಸ್‌ಗೆ ಹೋದ ಮೊದಲಿಗರಲ್ಲಿ … Continue reading ಭಾರತೀಯ ರ‍್ಯಾಲಿ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ್ದ ಕೊಡಗಿನ ಜಗತ್ ನಂಜಪ್ಪ ನಿಧನ