ಕಾಫಿ ವಿತ್ ಕರಣ್ ಕಾಂಟ್ರವರ್ಸಿ: ಪತಿ ವಿಜಯ್ ಬೆನ್ನಿಗೆ ನಿಂತು 8 ಪುಟಗಳ ‘ಸಂದೇಶ’ ಬರೆದ ರಶ್ಮಿಕಾ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚೆಗೆ ‘ಕಾಫಿ ವಿತ್ ಕರಣ್’ ಶೋನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ ಅಭಿಮಾನಿಗಳಿಗೆ ಖುಷಿ ನೀಡಬೇಕಿತ್ತು. ಆದರೆ, ಶೋನಲ್ಲಿ ಅವರು ಹಂಚಿಕೊಂಡ ಕೆಲವು ಸನ್ನಿವೇಶಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾದವು. ಕೆಲ ವರ್ಷಗಳ ಪ್ರೀತಿಯ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಸಣ್ಣಪುಟ್ಟ ಜೋಕ್ ಹಾಗೂ ಹಳೆಯ ವಿಷಯಗಳನ್ನು ಹಿಡಿದು ಸೋಷಿಯಲ್ ಮೀಡಿಯಾ ಮಂದಿ ದೊಡ್ಡ ಮಟ್ಟದಲ್ಲೇ ಟ್ರೋಲ್ ಮಾಡತೊಡಗಿದರು. ಶೋನಲ್ಲಿ ವಿಜಯ್ ಹಂಚಿಕೊಂಡ ಕೆಲವು … Continue reading ಕಾಫಿ ವಿತ್ ಕರಣ್ ಕಾಂಟ್ರವರ್ಸಿ: ಪತಿ ವಿಜಯ್ ಬೆನ್ನಿಗೆ ನಿಂತು 8 ಪುಟಗಳ ‘ಸಂದೇಶ’ ಬರೆದ ರಶ್ಮಿಕಾ!
Copy and paste this URL into your WordPress site to embed
Copy and paste this code into your site to embed