LSG ವಿರುದ್ಧ ಕೊಹ್ಲಿ ಆಟ ಅನುಮಾನ?: RCBಯಿಂದ ಬಂತು ‘ಫಿಟ್ನೆಸ್ ಅಪ್ಡೇಟ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈ ವಿರುದ್ಧದ ರೋಚಕ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಗಮನ ಇದೀಗ ಒಂದು ಪ್ರಶ್ನೆಯ ಮೇಲೆ ನೆಟ್ಟಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಾರಾ? ಇತ್ತೀಚಿನ ಮಾಹಿತಿ ಪ್ರಕಾರ, ಕಿಂಗ್ ಕೊಹ್ಲಿಯ ಆಟದ ಬಗ್ಗೆ ಇನ್ನೂ ಸ್ವಲ್ಪ ಅನುಮಾನ ಮುಂದುವರಿದಿದ್ದರೂ, ಆತಂಕಪಡುವಷ್ಟು ಗಂಭೀರ ಸ್ಥಿತಿ ಇಲ್ಲ ಎಂಬ ಸೂಚನೆಗಳು ಸಿಕ್ಕಿವೆ. ವಾಂಖೆಡೆಯಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಕೊಹ್ಲಿಗೆ … Continue reading LSG ವಿರುದ್ಧ ಕೊಹ್ಲಿ ಆಟ ಅನುಮಾನ?: RCBಯಿಂದ ಬಂತು ‘ಫಿಟ್ನೆಸ್ ಅಪ್ಡೇಟ್’