ಈಗ 3,385 ಬ್ಲಾಕ್ ಗಳಲ್ಲಿ ದೇಶದ ಮೊದಲ ‘ಡಿಜಿಟಲ್ ಜನಗಣತಿ’ಗೆ ಸಜ್ಜಾಗುತ್ತಿದೆ ಕೋಲಾರ ಜಿಲ್ಲೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 2027ರ ಜನಗಣತಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳು ಕೋಲಾರ ಜಿಲ್ಲೆಯಲ್ಲಿ ಪೂರ್ಣಗೊಂಡಿದ್ದು, ಇದೇ ಮೊದಲ ಬಾರಿಗೆ ದೇಶದಲ್ಲಿ ‘ಡಿಜಿಟಲ್ ಜನಗಣತಿ’ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಗಣತಿಯ ಮೊದಲ ಹಂತವಾಗಿ ಮನೆಗಳ ಪಟ್ಟಿ ಮಾಡುವಿಕೆ ಮತ್ತು ಮನೆಗಣತಿ ಕಾರ್ಯಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ವಿವರಿಸಿದರು. ಈ ಬಾರಿ ಸಾರ್ವಜನಿಕರು ತಾವೇ ಸ್ವತಃ ಆನ್‌ಲೈನ್ ಮೂಲಕ ತಮ್ಮ ಮನೆಯ ವಿವರಗಳನ್ನು … Continue reading ಈಗ 3,385 ಬ್ಲಾಕ್ ಗಳಲ್ಲಿ ದೇಶದ ಮೊದಲ ‘ಡಿಜಿಟಲ್ ಜನಗಣತಿ’ಗೆ ಸಜ್ಜಾಗುತ್ತಿದೆ ಕೋಲಾರ ಜಿಲ್ಲೆ!
Copy and paste this URL into your WordPress site to embed
Copy and paste this code into your site to embed