ಕೊರಿಯನ್ಸ್ ಗೂ ನಮ್ಮ ಇಂಡಿಯನ್ ಸಿನಿಮಾ ಅಂದ್ರೆ ಇಷ್ಟ ಕಣ್ರೀ: ‘ಕೆಜಿಎಫ್’ ನೋಡಿ ಮೆಚ್ಚಿದ ನಟ ವಿ ಹಾ ಜುನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊರಿಯನ್ ಸಿನಿಮಾಗಳು ಮತ್ತು ವೆಬ್‌ಸಿರೀಸ್‌ಗಳು ವಿಶ್ವದಾದ್ಯಂತ ಅಪಾರ ಜನಪ್ರಿಯತೆ ಗಳಿಸುತ್ತಿರುವ ಸಂದರ್ಭದಲ್ಲಿ, ಕೊರಿಯಾದ ಖ್ಯಾತ ನಟ ವಿ ಹಾ ಜುನ್ ಭಾರತೀಯ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಸ್ಕ್ವಿಡ್ ಗೇಮ್’, ‘ದಿ ಚೇಸ್’, ‘ಮಿಡ್‌ನೈಟ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ವಿ ಹಾ ಜುನ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ವೇಳೆ ಭಾರತೀಯ ಚಿತ್ರಗಳ ಕುರಿತು ಮಾತನಾಡಿದರು. ವಿಶೇಷವಾಗಿ ಕನ್ನಡದ ‘ಕೆಜಿಎಫ್’ ಸಿನಿಮಾವನ್ನು ವಿಶೇಷವಾಗಿ ಉಲ್ಲೇಖಿಸಿ ಪ್ರಶಂಸಿಸಿದರು. ಕೆಲ ಭಾರತೀಯ ಸಿನಿಮಾಗಳನ್ನು ನೋಡಿರುವುದಾಗಿ … Continue reading ಕೊರಿಯನ್ಸ್ ಗೂ ನಮ್ಮ ಇಂಡಿಯನ್ ಸಿನಿಮಾ ಅಂದ್ರೆ ಇಷ್ಟ ಕಣ್ರೀ: ‘ಕೆಜಿಎಫ್’ ನೋಡಿ ಮೆಚ್ಚಿದ ನಟ ವಿ ಹಾ ಜುನ್