ಮತ್ತೊಬ್ಬ ಟೀಂ ಇಂಡಿಯಾ ಆಟಗಾರನಿಗೆ ಕೋವಿಡ್ ದೃಢ: ತಂಡದಲ್ಲಿ ಆತಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗಾಗಲೇ ಟೀಂ ಇಂಡಿಯಾಗೆ ಕೋವಿಡ್ ಆತಂಕ ಎದುರಾಗಿದೆ. ಶಿಖರ್ ಧವನ್, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್ ಹಾಗೂ ನವ್‌ದೀಪ್ ಸೈನಿಗೆ ಕೊರೋನಾ ದೃಢಪಟ್ಟಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹೊರ ಬಿದ್ದಿದ್ದಾರೆ.

IPL 2021 - Delhi Capitals' Axar Patel tests positive for Covid-19ಇದೀಗ ಮತ್ತೊಬ್ಬ ಸ್ಟಾರ್ ಆಟಗಾರ ಅಕ್ಷರ್ ಪಟೇಲ್‌ಗೂ ಕೋವಿಡ್ ಸೋಂಕು ದೃಢಪಟ್ಟಿದೆ.
ಅಕ್ಷರ್ ಪಟೇಲ್ ಸದ್ಯ ಟೀಂ ಇಂಡಿಯಾ ಕ್ಯಾಂಪ್ ಜೊತೆ ಅಹಮದಾಬಾದ್‌ನಲ್ಲಿ ಇಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಅಕ್ಷರ್ ಆಯ್ಕೆಯಾಗಿಲ್ಲ. ಆದರೆ ಟಿ-20 ಸರಣಿಯಲ್ಲಿ ಫೀಲ್ಡ್‌ಗೆ ಇಳಿಯಲಿದ್ದಾರೆ. ಸದ್ಯ ಮನೆಯಲ್ಲೇ ಅಕ್ಷರ್ ಪಟೇಲ್ ಐಸೋಲೇಟ್ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!