ಕೆಪಿಎಸ್ಸಿ ಅಕ್ರಮ ಕೇಸ್: ಬಸವರಾಜ್ ಕನ್ನಾಳೆ ಡೈರಿಯಿಂದ ಸ್ಫೋಟಕ ಮಾಹಿತಿ ಬಯಲು
ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಪೋಟಕ ಮಾಹಿತಿ ಬಯಲಾಗಿದೆ. ಪ್ರಮುಖರಣದ ಪ್ರಮುಖ ಆರೋಪಿ ಬಸವರಾಜ ಕನ್ನಾಳೆ ಬರೆದಿಟ್ಟಿದ್ದ ಡೈರಿಯೊಳಗಿರುವ ರಹಸ್ಯ ಮಾಹಿತಿ ಇದೀಗ ಜಗಜ್ಜಾಹೀರಾಗಿದೆ. ರಹಸ್ಯ ಡೈರಿಯ ಹಾಳೆಗಳು ತನಿಖಾಧಿಕಾರಿಗಳ ಕೈಗೆ ಸಿಕ್ಕಿದ್ದು, ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಪಡೆದಿರುವ ಮಾಹಿತಿ ಸಿಕ್ಕಿದೆ. ಯಾವ ಅಭ್ಯರ್ಥಿ? ಎಷ್ಟು ಹಣ ನೀಡಿದ್ದಾರೆ ಎಂಬೆಲ್ಲಾ ಮಾಹಿತಿಯನ್ನು ಬರೆದು ಇಡಲಾಗಿದೆ. ತನಿಖಾಧಿಕಾರಿಗಳು ಆರೋಪಿ ಬಸವರಾಜ್ ಕನ್ನಾಳೆ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ … Continue reading ಕೆಪಿಎಸ್ಸಿ ಅಕ್ರಮ ಕೇಸ್: ಬಸವರಾಜ್ ಕನ್ನಾಳೆ ಡೈರಿಯಿಂದ ಸ್ಫೋಟಕ ಮಾಹಿತಿ ಬಯಲು
Copy and paste this URL into your WordPress site to embed
Copy and paste this code into your site to embed