ಪ್ರವಾಹದಿಂದ ಕುಡಚಿ-ಉಗಾರಖುರ್ದ್ ಸೇತುವೆ ಬಂದ್: 50 ಕಿ.ಮೀ. ಪರ್ಯಾಯ ಮಾರ್ಗವೇ ಗತಿ
ಹೊಸದಿಗಂತ ವರದಿ ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಒಂದೆಡೆ ಬರದ ಛಾಯೆಯಿದ್ದರೆ, ಇನ್ನೊಂದೆಡೆ ನಿರಂತರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಕೃಷ್ಣಾ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿಯಲ್ಲಿರುವ ಪ್ರಮುಖ ಕುಡಚಿ-ಉಗಾರಖುರ್ದ್ ಸಂಪರ್ಕ ಸೇತುವೆ ಭಾನುವಾರ ಮತ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. 2ನೇ ಬಾರಿಗೆ ಪ್ರವಾಹಕ್ಕೆ ಸಿಲುಕಿದ ಸೇತುವೆ: ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಹಾಗೂ ಮಹಾರಾಷ್ಟ್ರದ ಉಗಾರಖುರ್ದ್ ನಡುವೆ ಇರುವ ಈ … Continue reading ಪ್ರವಾಹದಿಂದ ಕುಡಚಿ-ಉಗಾರಖುರ್ದ್ ಸೇತುವೆ ಬಂದ್: 50 ಕಿ.ಮೀ. ಪರ್ಯಾಯ ಮಾರ್ಗವೇ ಗತಿ
Copy and paste this URL into your WordPress site to embed
Copy and paste this code into your site to embed