ಹೊಸ ಸಾಹಸಕ್ಕೆ ಕೈ ಹಾಕಿದ ಕುಡ್ಲದ ಬೆಡಗಿ: ಮಂಗಳೂರಲ್ಲಿ ಶುರುವಾಗಿದೆ ‘ಪಟಾಕಿ ಕಿಚನ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಗ್ ಬಾಸ್ ಮೂಲಕ ಅಪಾರ ಜನಪ್ರಿಯತೆ ಪಡೆದ ರಕ್ಷಿತಾ ಶೆಟ್ಟಿ ಇದೀಗ ತಮ್ಮ ಅಭಿಮಾನಿಗಳಿಗೆ ಹೊಸ ಸರ್ಪ್ರೈಸ್ ನೀಡಿದ್ದಾರೆ. ಅಡುಗೆ ವಿಡಿಯೋಗಳ ಮೂಲಕ ಗುರುತಿಸಿಕೊಂಡಿದ್ದ ಅವರು ಈಗ ‘ಪಟಾಕಿ ಕಿಚನ್’ ಎಂಬ ಹೊಸ ಕಿಚನ್ ಪ್ರಾಜೆಕ್ಟ್ ಆರಂಭಿಸಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ವಿಶೇಷವೆಂದರೆ ಈ ಕಿಚನ್‌ನ್ನು ಹಳ್ಳಿಯ ಸೊಗಡಿನಲ್ಲಿ ನಿರ್ಮಿಸಲಾಗಿದ್ದು, ಮನೆಯ ರುಚಿಯನ್ನು ನೆನಪಿಸುವ ರೀತಿಯಲ್ಲಿ ಅಡುಗೆ ಕಾರ್ಯಕ್ರಮಗಳನ್ನು ನಡೆಸಲು ಸಿದ್ಧತೆ ಮಾಡಲಾಗಿದೆ. ಮೂಲತಃ ಯೂಟ್ಯೂಬ್ ಕ್ರಿಯೇಟರ್ ಆಗಿ ತಮ್ಮ ಪ್ರಯಾಣ ಆರಂಭಿಸಿದ್ದ ರಕ್ಷಿತಾ, … Continue reading ಹೊಸ ಸಾಹಸಕ್ಕೆ ಕೈ ಹಾಕಿದ ಕುಡ್ಲದ ಬೆಡಗಿ: ಮಂಗಳೂರಲ್ಲಿ ಶುರುವಾಗಿದೆ ‘ಪಟಾಕಿ ಕಿಚನ್’