ಅವರಿಗೇ ಇಷ್ಟಿರಬೇಕಾದ್ರೆ, ನಮಗೆಷ್ಟಿರಬೇಡ?- ಟ್ರೆಂಡ್ ಆಗ್ತಿದೆ ಕುಂದಾಪುರದ ಹಿಂದು ಹುಡುಗಿಯರ ಸವಾಲು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಹಿಜಾಬ್ ಹಾಕಿಯೇ ಒಳಗೆ ಬರುತ್ತೇವೆ ಎಂದು ಪಟ್ಟು ಹಿಡಿದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತಿಯಾಗಿ ಕರಾವಳಿಯ ಕೆಲವು ಹಿಂದು ವಿದ್ಯಾರ್ಥಿನಿಯರು ಕೇಸರಿ ಶಾಲು ಹಾಕಿ ಬಂದಿದ್ದಾರೆ. ಇವರ ವಾದ ಸರಳ- “ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬುರ್ಖಾ-ಹಿಜಾಬ್ ಹಾಕಿ ಒಳಹೋಗುವುದಕ್ಕೆ ಬಿಟ್ಟಿದ್ದೇ ಆದರೆ ನಾವೂ ಕೇಸರಿ ಶಾಲನ್ನೇ ಹಾಕುತ್ತೇವೆ. ಅವರೂ ಷರತ್ತು ಬಿಟ್ಟರೆ ನಾವು ಸಮವಸ್ತ್ರದಲ್ಲಿ ಬರುತ್ತೇವೆ.”

ಇದೀಗ ಈ ವಿದ್ಯಾರ್ಥಿನಿಯರು ಟಿವಿ ವಾಹಿನಿಗಳ ಮುಂದೆ ಹಂಚಿಕೊಳ್ಳುತ್ತಿರುವ ಅಭಿಪ್ರಾಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!