ಕುತ್ತಾರು ಸೌಹಾರ್ದ ವೃತ್ತ: ದೈವಾರಾಧಕರು, ಭಕ್ತರಲ್ಲಿ ಸಚಿವ ಖಾದರ್ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

ಹೊಸದಿಗಂತ ವರದಿ ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರಿನ ನೂತನ ವೃತ್ತದಲ್ಲಿ ಕೊರಗಜ್ಜನ ಹೆಸರು ಹಾಕಿ ದಂಟೆ ಮುಟ್ಟಾಳೆಯ ಪ್ರತಿಕೃತಿಯನ್ನ ಅಳವಡಿಸಿ, ಅದಕ್ಕೆ ಸೌಹಾರ್ದ ವೃತ್ತವೆಂದು ಇನ್ನೊಂದು ಹೆಸರಿಟ್ಟದ್ದಲ್ಲದೆ, ಸಚಿವ ಖಾದರ್ ಅವರು ಅದನ್ನ ರಾತೋ ರಾತ್ರಿ ಬಂದು ಉದ್ಘಾಟಿಸುವ ಉದ್ಧೇಶವೇನೆಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್.ಕೆ.ಆರ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವೃತ್ತದಲ್ಲಿ ದೈವದ ಹೆಸರು ಹಾಕಿ, ದಂಟೆ ಮುಟ್ಟಾಳೆ ಇಟ್ಟ ಬಳಿಕ ಹಿಂದು ಧರ್ಮದ ಪದ್ಧತಿ ಪ್ರಕಾರ ಅದಕ್ಕೆ ಗೌರವ ನೀಡುವ … Continue reading ಕುತ್ತಾರು ಸೌಹಾರ್ದ ವೃತ್ತ: ದೈವಾರಾಧಕರು, ಭಕ್ತರಲ್ಲಿ ಸಚಿವ ಖಾದರ್ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ