ಸೆನ್ಸಾರ್ ಮಂಡಳಿ ವಿರುದ್ಧದ ಅರ್ಜಿ ಹಿಂಪಡೆದ KVN ಸಂಸ್ಥೆ: ಮುಂದೇನಾಗುತ್ತೆ ‘ಜನ ನಾಯಗನ್’ ಭವಿಷ್ಯ?
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾದ ಬಿಡುಗಡೆಗೆ ಮತ್ತೆ ಸಂಕಷ್ಟ ಎದುರಾಗಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ದೊರಕದ ಹಿನ್ನೆಲೆ ನಿರ್ಮಾಣ ಸಂಸ್ಥೆ ಕೆವಿಎನ್ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ ಇದೀಗ ಆ ಅರ್ಜಿಯನ್ನು ಹಿಂಪಡೆಯಲಾಗಿದ್ದು, ಮುಂದಿನ ಕ್ರಮ ಏನು ಎಂಬ ಕುತೂಹಲ ಮೂಡಿಸಿದೆ. ಜನವರಿ 9ರಂದು ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶದಿಂದಲೇ ಡಿಸೆಂಬರ್‌ನಲ್ಲಿ ಸೆನ್ಸಾರ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಪ್ರಮಾಣಪತ್ರ ಸಿಗದ ಕಾರಣ ತುರ್ತು ಅರ್ಜಿ ಸಲ್ಲಿಸಿದ್ದ ತಂಡಕ್ಕೆ, ಕೋರ್ಟ್ ಸೆನ್ಸಾರ್ ಮಂಡಳಿಗೆ … Continue reading ಸೆನ್ಸಾರ್ ಮಂಡಳಿ ವಿರುದ್ಧದ ಅರ್ಜಿ ಹಿಂಪಡೆದ KVN ಸಂಸ್ಥೆ: ಮುಂದೇನಾಗುತ್ತೆ ‘ಜನ ನಾಯಗನ್’ ಭವಿಷ್ಯ?
Copy and paste this URL into your WordPress site to embed
Copy and paste this code into your site to embed