‘ಗೋಲ್ಡ್ ಡಿಗ್ಗರ್’ ಟ್ರೋಲ್‌ಗೆ ತಿರುಗೇಟು: ಸುಶ್ಮಿತಾ ಸೇನ್ ಪರ ಬ್ಯಾಟ್ ಬೀಸಿದ ಲಲಿತ್ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ “ಗೋಲ್ಡ್ ಡಿಗ್ಗರ್” ಎಂದು ಟ್ರೋಲ್ ಮಾಡಿದವರಿಗೆ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ಮತ್ತು ಸುಶ್ಮಿತಾ ನಡುವಿನ ಸಂಬಂಧ ಹಣಕ್ಕೆ ಸಂಬಂಧಪಟ್ಟದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಟ್ರೋಲ್‌ಗಳಿಗೆ ನೇರ ಉತ್ತರ ನೀಡಿದ ಲಲಿತ್ ಮೋದಿ ಲಲಿತ್ ಮೋದಿ ಹೇಳಿಕೆಯಲ್ಲಿ, ತಾವು ಡೇಟಿಂಗ್ ಮಾಡುತ್ತಿದ್ದ ಸಮಯದಲ್ಲಿ ಬಹುಪಾಲು ಖರ್ಚುಗಳನ್ನು ಸುಶ್ಮಿತಾ ಸೇನ್ ಅವರೇ ನೋಡಿಕೊಳ್ಳುತ್ತಿದ್ದರು … Continue reading ‘ಗೋಲ್ಡ್ ಡಿಗ್ಗರ್’ ಟ್ರೋಲ್‌ಗೆ ತಿರುಗೇಟು: ಸುಶ್ಮಿತಾ ಸೇನ್ ಪರ ಬ್ಯಾಟ್ ಬೀಸಿದ ಲಲಿತ್ ಮೋದಿ