BCCI ಮೇಲೆ ವರ್ಣ ತಾರತಮ್ಯ ಆರೋಪ: ಕಾಮೆಂಟರಿಗೆ ನಿವೃತ್ತಿ ಘೋಷಿಸಿದ ಲಕ್ಷ್ಮಣ್ ಶಿವರಾಮಕೃಷ್ಣನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026 ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಬಿಸಿಸಿಐ ವಿರುದ್ಧ ವಿವಾದವೊಂದು ಸ್ಫೋಟವಾಗಿದೆ. ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಕಾಮೆಂಟರಿ ವೃತ್ತಿಗೆ ನಿವೃತ್ತಿ ಘೋಷಿಸಿದ್ದು, ಜೊತೆಗೆ ಬಿಸಿಸಿಐ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. 23 ವರ್ಷಗಳ ಕಾಮೆಂಟರಿ ಅನುಭವ ಇದ್ದರೂ, ತಮ್ಮನ್ನು ಎಂದಿಗೂ ಪ್ರಮುಖ ಕಾರ್ಯಕ್ರಮಗಳಿಗೆ ಬಳಸಲಾಗಿಲ್ಲ ಎಂದು ಶಿವರಾಮಕೃಷ್ಣನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಹಾಗೂ ನಂತರ ಬಂದ ಕಾಮೆಂಟೇಟರ್‌ಗಳಿಗೆ ಟಾಸ್ ಮತ್ತು ಪಿಚ್ ವರದಿ ಮಾಡುವ ಅವಕಾಶ … Continue reading BCCI ಮೇಲೆ ವರ್ಣ ತಾರತಮ್ಯ ಆರೋಪ: ಕಾಮೆಂಟರಿಗೆ ನಿವೃತ್ತಿ ಘೋಷಿಸಿದ ಲಕ್ಷ್ಮಣ್ ಶಿವರಾಮಕೃಷ್ಣನ್