ಮುಂದುವರಿದ ಟೆಕ್ ಕಂಪನಿಗಳ ಲೇ ಆಫ್‌: AI ಹೂಡಿಕೆ ಕಾರಣವಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಟೆಕ್ ವಲಯದಲ್ಲಿ ಆತಂಕ ಹುಟ್ಟಿಸುವ ಸುದ್ದಿ ಕೇಳಿಬರುತ್ತಿದೆ. ಪ್ರಮುಖ ಸಾಫ್ಟ್‌ವೇರ್ ಕಂಪನಿ ಒರಾಕಲ್ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ಬಿಡಿಸುವ ಯೋಜನೆ ಮಾಡುತ್ತಿದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಬಂದಿಲ್ಲ. ಹೂಡಿಕೆ ಸಂಸ್ಥೆಯೊಂದು ಪ್ರಕಟಿಸಿದ ವಿಶ್ಲೇಷಣೆಯ ಪ್ರಕಾರ, 20,000 ರಿಂದ 30,000 ಮಂದಿ ವರೆಗೆ ಉದ್ಯೋಗ ಕಡಿತ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಿರ್ಧಾರದ ಹಿಂದೆ ಕಂಪನಿ ನಡೆಸುತ್ತಿರುವ ಭಾರೀ ಎಐ ಹೂಡಿಕೆ ಪ್ರಮುಖ ಕಾರಣ … Continue reading ಮುಂದುವರಿದ ಟೆಕ್ ಕಂಪನಿಗಳ ಲೇ ಆಫ್‌: AI ಹೂಡಿಕೆ ಕಾರಣವಂತೆ!