ಮಹಾರಾಷ್ಟ್ರದಲ್ಲಿ ಇರಲು ಮರಾಠಿ ಕಲಿಕೆ ಕಡ್ಡಾಯ: ಸಿಎಂ ದೇವೇಂದ್ರ ಫಡ್ನವೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದಲ್ಲಿ ಮತ್ತೆ ಭಾಷಾ ವಿಚಾರ ಮುನ್ನೆಲೆಗೆ ಬಂದಿದ್ದು, ಈಗಾಗಲೇ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಓದಲು ಮತ್ತು ಬರೆಯಲು ಕಡ್ಡಾಯ ಸೂಚನೆ ನೀಡಲಾಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಮಹತ್ವದ ಹೇಳಿಕೆ ನೀಡಿದ್ದಾರೆ. ನಾವು ಮಹಾರಾಷ್ಟ್ರಕ್ಕೆ ಬರುವವರನ್ನು ಬೇಡ ಎಂದು ಹೇಳುವುದಿಲ್ಲ. ಆದರೆ ಮರಾಠಿ ಭಾಷೆ ನಮ್ಮ ನಿಲುವು. ಹೀಗಾಗಿ ಇಲ್ಲಿ ವಾಸಿಸುವ ಪ್ರತಿಯೊಬ್ಬರು ಮರಾಠಿ ಕಲಿಯಲು ಪ್ರಯತ್ನಿಸಬೇಕು. ಅವರಿಗೆ ಕಲಿಯಲು ಕಷ್ಟ ಅನಿಸಿದರೆ, ನಾವು ಕಲಿಸುತ್ತೇವೆ ಎಂದು … Continue reading ಮಹಾರಾಷ್ಟ್ರದಲ್ಲಿ ಇರಲು ಮರಾಠಿ ಕಲಿಕೆ ಕಡ್ಡಾಯ: ಸಿಎಂ ದೇವೇಂದ್ರ ಫಡ್ನವೀಸ್