ಪಟ್ಟಣಕ್ಕೂ ಎಂಟ್ರಿ ಕೊಡುತ್ತಿರುವ ಚಿರತೆಗಳು: ರಾಮನಗರ ಪರಿಸರದಲ್ಲಿ ದ್ವಿಚಕ್ರ ವಾಹನಗಳೂ ಟಾರ್ಗೆಟ್!

ಎಸ್. ರುದ್ರೇಶ್ವರಹೊಸ ದಿಗಂತ ವರದಿ ರಾಮನಗರ ಇತ್ತೀಚಿನ ದಿನಗಳಲ್ಲಿ ಚಿರತೆಗಳ ಸಂತತಿ ವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಕು ಪ್ರಾಣಿಗಳು, ಮಾನವರ ಮೇಲಿನ ದಾಳಿ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ. ಗ್ರಾಮೀಣ ಪ್ರದೇಶಗಳಿಗೆ ಸೀಮಿತವಾಗಿದ್ದ ಚಿರತೆಗಳು ಇದೀಗ ಸದ್ದಿಲ್ಲದೆ ಪಟ್ಟಣಗಳತ್ತಲೂ ಹೆಜ್ಜೆ ಹಾಕುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳ ಸಣ್ಣಪುಟ್ಟ ಗುಡ್ಡಗಳ ಪೊದೆಗಳಲ್ಲಿವಾಸ್ತವ್ಯ ಹೂಡಿರುವ ಚಿರತೆಗಳು ಆಹಾರಕ್ಕಾಗಿ ಸಾಕು ಪ್ರಾಣಿಗಳನ್ನು ಗುರಿಯಾಗಿಸಿಕೊಳ್ಳುತ್ತಿವೆ. ಆಹಾರ ಅರಸಿ ಬರುವ ಚಿರತೆಗಳು ತೋಟ-ತುಡಿಕೆಗಳ ಪೊದೆಗಳಲ್ಲಿ ಅಡಗಿಕೊಳ್ಳುತ್ತಿದ್ದು, ಜಮೀನು ಮತ್ತು ತೋಟಗಳಲ್ಲಿ ಮೇಯುವ ಮೇಕೆ, ಕುರಿ, … Continue reading ಪಟ್ಟಣಕ್ಕೂ ಎಂಟ್ರಿ ಕೊಡುತ್ತಿರುವ ಚಿರತೆಗಳು: ರಾಮನಗರ ಪರಿಸರದಲ್ಲಿ ದ್ವಿಚಕ್ರ ವಾಹನಗಳೂ ಟಾರ್ಗೆಟ್!