‘ಎಲ್ಲರ ಹೃದಯದಲ್ಲೂ ತಾಳ್ಮೆ, ಆತ್ಮವಿಶ್ವಾಸ ಮೂಡಲಿ’: ನಾಡಿನ ಜನತೆಗೆ ನವರಾತ್ರಿಯ ಶುಭಾಶಯ ತಿಳಿಸಿದ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ನವರಾತ್ರಿಯ ಆರಂಭದ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ. ನವರಾತ್ರಿಯ ಮೊದಲ ದಿನದ ಅಧಿದೇವತೆಯಾದ, ಶಾಂತಿ ಮತ್ತು ಸ್ಥಿರತೆಯ ಸಂಕೇತವಾಗಿರುವ ಜಗನ್ಮಾತೆ ಶ್ರೀ ಶೈಲಪುತ್ರಿ ದೇವಿಯ ಪಾದಕಮಲಗಳಿಗೆ ಪ್ರಧಾನಿ ಮೋದಿ ಅವರು ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸಿದ್ದಾರೆ. ಎಕ್ಸ್‌ನಲ್ಲಿ ಪ್ರಧಾನಿ ಮೋದಿಯವರ ಸಂದೇಶ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ತಾಯಿ ಶೈಲಪುತ್ರಿಯ ಸ್ತೋತ್ರದೊಂದಿಗೆ ಶುಭ ಹಾರೈಸಿದ್ದಾರೆ. ‘ಪವಿತ್ರ ನವರಾತ್ರಿಯ ಆರಂಭದ … Continue reading ‘ಎಲ್ಲರ ಹೃದಯದಲ್ಲೂ ತಾಳ್ಮೆ, ಆತ್ಮವಿಶ್ವಾಸ ಮೂಡಲಿ’: ನಾಡಿನ ಜನತೆಗೆ ನವರಾತ್ರಿಯ ಶುಭಾಶಯ ತಿಳಿಸಿದ ಪ್ರಧಾನಿ