ನಾವೇ ಪುಣ್ಯವಂತರು ಬಿಡಿ..! ಶ್ರೀಲಂಕಾದಲ್ಲಿ ಜಾರಿಯಾಗಿದೆ ಘನಘೋರ ರೂಲ್ಸ್, ಕೇಳಿದ್ರೆ ಶಾಕ್ ಆಗ್ತೀರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದ ಯುದ್ಧ ಪರಿಣಾಮವಾಗಿ ಉಂಟಾದ ಇಂಧನ ಕೊರತೆಯಿಂದ ಶ್ರೀಲಂಕಾ ಕಠಿಣ ಕ್ರಮಗಳಿಗೆ ಮುಂದಾಗಿದೆ. ತೈಲ ಸರಬರಾಜಿಗೆ ಪ್ರಮುಖವಾದ ಹಾರ್ಮುಜ್ ಜಲಸಂಧಿ ಬಂದ್ ಆಗಿರುವ ಹಿನ್ನೆಲೆ, ದೇಶದಲ್ಲಿ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸದ ವ್ಯವಸ್ಥೆ ಜಾರಿಗೆ ತಂದಿದೆ. ಈ ಹೊಸ ನಿಯಮಗಳು ಸರ್ಕಾರಿ ಕಚೇರಿಗಳ ಜೊತೆಗೆ ಶಾಲೆ ಮತ್ತು ವಿಶ್ವವಿದ್ಯಾಲಯಗಳಿಗೂ ಅನ್ವಯವಾಗಲಿದ್ದು, ಪ್ರತಿ ಬುಧವಾರ ರಜಾದಿನವಾಗಿ ಘೋಷಿಸಲಾಗಿದೆ. ಖಾಸಗಿ ಸಂಸ್ಥೆಗಳಿಗೂ ಇದೇ ಮಾದರಿ ಅನುಸರಿಸಲು ಮನವಿ ಮಾಡಲಾಗಿದೆ. ಇದಕ್ಕೂ ಮುನ್ನ ಆರ್ಥಿಕ … Continue reading ನಾವೇ ಪುಣ್ಯವಂತರು ಬಿಡಿ..! ಶ್ರೀಲಂಕಾದಲ್ಲಿ ಜಾರಿಯಾಗಿದೆ ಘನಘೋರ ರೂಲ್ಸ್, ಕೇಳಿದ್ರೆ ಶಾಕ್ ಆಗ್ತೀರ