‘ಶಾಸಕರ ಬಳಿ ಬಹಿರಂಗ ಕ್ಷಮೆ ಕೇಳಲಿ’: ಮಲ್ಲಿಕಾರ್ಜುನ ಹೇಳಿಕೆಗೆ ವಿಜಯೇಂದ್ರ ತೀವ್ರ ಆಕ್ಷೇಪ

ಹೊಸದಿಗಂತ ವರದಿ ಬಳ್ಳಾರಿ: ಹರಿಹರ ಶಾಸಕ ಬಿ.ಪಿ.ಹರೀಶ್ ಅವರ ಬಗ್ಗೆ ಅವಹೇಳಕಾರಿಯಾಗಿ ಅತ್ಯಂತ ಕೆಟ್ಟ ಪದ ಬಳಕೆ ಮಾಡಿದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ ಅವರು ಕೂಡಲೇ ಶಾಸಕರ ಹಾಗೂ ಕ್ಷೇತ್ರದ ಮತದಾರರಿಗೆ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದರು. ಬಳ್ಳಾರಿ ಚಲೋ ಪಾದಯಾತ್ರೆ ವೇಳೆ ಕುಡುತಿನಿ ಸಮೀಪ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಮ್ಮ ಶಾಸಕ ಬಿ. ಪಿ.ಹರೀಶ್ ಅವರು ಒಳ್ಳೆಯ ಸುಸಂಸ್ಕೃತ ಕುಟುಂಬದಿಂದ ಬಂದವರು, ಸಚಿವ ಮಲ್ಲಿಕಾರ್ಜುನ ಅವರು … Continue reading ‘ಶಾಸಕರ ಬಳಿ ಬಹಿರಂಗ ಕ್ಷಮೆ ಕೇಳಲಿ’: ಮಲ್ಲಿಕಾರ್ಜುನ ಹೇಳಿಕೆಗೆ ವಿಜಯೇಂದ್ರ ತೀವ್ರ ಆಕ್ಷೇಪ