ʼಯುವ ಕರ್ನಾಟಕದಿಂದ ನವ ಭಾರತ ನಿರ್ಮಿಸೋಣʼ: ಕಲಬುರಗಿ ಪರೇಡ್ ಮೈದಾನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕರೆ
ಹೊಸದಿಗಂತ ವರದಿ ಕಲಬುರಗಿ: ರಾಜ್ಯದ ಗೃಹ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ತೆರೆದ ವಾಹನದಲ್ಲಿ ಪರೇಡ್ ತುಕಡಿ ವೀಕ್ಷಿಸಿ ಗೌರವ ವಂದನೆ ಪಡೆದರು. ನಂತರ ಶಿಸ್ತುಬದ್ದ ಕವಾಯತು ಸರ್ವರನ್ನು ರೋಮಾಂಚನಗೊಳಿಸಿತ್ತು. ಇದೇ ಸಂದರ್ಭದಲ್ಲಿ ಸಚಿವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಪ್ರಬುದ್ಧ ಮತ್ತು ಸಮೃದ್ಧ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿ ಎಲ್ಲರು ಒಗ್ಗಟ್ಟಿನಿಂದ ಯುವ ಕರ್ನಾಟಕದಿಂದ ನವ ಭಾರತ … Continue reading ʼಯುವ ಕರ್ನಾಟಕದಿಂದ ನವ ಭಾರತ ನಿರ್ಮಿಸೋಣʼ: ಕಲಬುರಗಿ ಪರೇಡ್ ಮೈದಾನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕರೆ
Copy and paste this URL into your WordPress site to embed
Copy and paste this code into your site to embed