‘ಸುಳ್ಳೇ ಕೆಲವರ ಮನೆದೇವರು’: ಆಡಳಿತದ ಟೀಕಾಕಾರರಿಗೆ ಸಿಎಂ ಡಿಕೆಶಿ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಚಾಮರಾಜನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ತಮ್ಮ ಆಡಳಿತದ ವಿರುದ್ಧ ಟೀಕೆ ಮಾಡುವವರ ಕುರಿತು ಮಾರ್ಮಿಕವಾಗಿ ಮಾತನಾಡಿದ್ದಾರೆ. ಸುಳ್ಳೇ ಕೆಲವರ ಮನೆದೇವರು ಎಂದು ಹೆಸರು ಹೇಳದೆ ಟೀಕಾಕಾರರಿಗೆ ತಿರುಗೇಟು ನೀಡಿದ ಅವರು, ಅಧಿಕಾರ, ಜನರ ವಿಶ್ವಾಸ ಮತ್ತು ಬೌದ್ಧ ಧರ್ಮದ ತತ್ವಗಳ ಬಗ್ಗೆಯೂ ಮಹತ್ವದ ಸಂದೇಶ ನೀಡಿದ್ದಾರೆ. ಸುಳ್ಳನ್ನೇ ನಂಬಿಕೊಂಡವರಿಗೆ ಡಿಕೆಶಿ ತಿರುಗೇಟು ಕೆಲವರಿಗೆ ತಮ್ಮ ಸರ್ಕಾರದ ಆಡಳಿತವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸುಳ್ಳನ್ನೇ ಮನೆದೇವರನ್ನಾಗಿ ಮಾಡಿಕೊಂಡವರೂ ಇದ್ದಾರೆ … Continue reading ‘ಸುಳ್ಳೇ ಕೆಲವರ ಮನೆದೇವರು’: ಆಡಳಿತದ ಟೀಕಾಕಾರರಿಗೆ ಸಿಎಂ ಡಿಕೆಶಿ ತಿರುಗೇಟು